ಸಚ್ಚಿದಾನಂದ ವಾತ್ಸಾಯನ(7 ಮಾರ್ಚಿ 1911 – 4 ಎಪ್ರಿಲ್ 1987) "ಆಜ್ನೇಯ" ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಹಿಂದಿ ಕವಿ,ಬರಹಗಾರ.ಇವರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.ಇವರು ಉತ್ತರಪ್ರದೇಶದ ದೇವೊರಾ ಜಿಲ್ಲೆಯ ಕುಶಿನಗರ ಎಂಬಲ್ಲಿ ಜನಿಸಿದರು. == ಬಾಹ್ಯ ಸಂಪರ್ಕಗಳು == ( ) 2009-04-23 ವೇಬ್ಯಾಕ್ ಮೆಷಿನ್ ನಲ್ಲಿ.